ಹವಾಮಾನ ವೈಪರೀತ್ಯವು ಕಳೆದ 5 ದಶಕಳಲ್ಲಿ ಗಣನೀಯವಾಗಿ ಬದಲಾಗಿರುವುದುಜನಸಾಮಾನ್ಯವಾಗಿಅನುಭವಕ್ಕೆ ಬಂದಿದೆ ಮತ್ತು ವೈಜಾÐನಿಕವಾಗಿದಾಖಲಾಗಿದೆ. ಹವಾಮಾನದಲ್ಲಿ ವೈಪರೀತ್ಯದ ಪರಿಣಾಮವು ಮನುಷ್ಯರನ್ನೊಳಗೊಂಡು ಪ್ರಾಣಿಗಳು, ಪಕ್ಷಿಗಳು ಹಾಗೂ ಬೆಳೆಗಳ ಮೇಲೂ ಬೀರುತ್ತದೆ. ಬದಲಾದ ಹವಾಮಾನದಲ್ಲಿ ಪ್ರಮುಖವಾಗಿ ಮಳೆಯಾಗುವ ಸಮಯ ಮತ್ತು ಪ್ರಮಾಣ ಹಾಗೂ ಕನಿಷ್ಠ ಮತ್ತುಗರಿಷ್ಠ ತಾಪಮಾನಗಣನೀಯವಾಗಿ ಬದಲಾಗಿರುವುದುಕಂಡುಬಂದಿದೆ. ಈ ಬದಲಾವಣೆಯಿಂದ ಬೆಳೆಗಳ ಹಾಗೂ ಪ್ರಾಣಿಗಳ ಬೆಳವಣಿಗೆಯಲ್ಲಿ ಬದಲಾವಣೆ ಕಾಣಲಾರಂಭಿಸಿ ಕೆಲವೊಮ್ಮೆ ಹೊಸ ಹೊಸ ಸಮಸ್ಯೆಗಳು ಉದ್ಭವಿಸುತ್ತಿರುವುದುದಾಖಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಬೆಳೆಯುವ ತಂತ್ರಜ್ಞಾನ ಮತ್ತು ಪ್ರಾಣಿ ಸಾಕಾಣಿಕೆತಂತ್ರಜ್ಞಾನದಲ್ಲಿ ಸೂಕ್ತವಾದ ಮಾರ್ಪಾಡು ಅಗತ್ಯವೆನಿಸಿದೆ. ಈ ದಿಶೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಂತರ್ಜಾಲದ ಮುಖಾಂತರರೈತರಉಪಯೋಗಕ್ಕಾಗಿ ಹವಾಮಾನಚತುರ ಕೃಷಿ ಪದ್ದತಿಗಳÀ್ನು ಒಂದೆಡೆ ಕ್ರೊಢೀಕರಿಸಿ ರೈತರಿಗೆ ಮತ್ತುಕೃಷಿಯಲ್ಲಿ ಅಳವಡಿಸಿಕೊಂಡಿರುವ ಇತರರಿಗೂಉಪಯೋಗವಾಗಲೆಂದು ಮಾಹಿತಿಯನ್ನುಒದಗಿಸುವುದರಜೊತೆಗೆಒಂದು ಕಲಿಕಾ ವೇದಿಕೆಯನ್ನು ಈ ವೆಬ್‍ಸೈಟ್ ಮೂಲಕ ರೂಪಿಸಿದೆ.

ವಿಜ್ಞಾನಿಗಳ ತಂಡ

ಮುಂದಾಳು

ಸಂಶೋಧನಾ ನಿರ್ದೇಶಕರು
ಕೃಷಿ ವಿಶ್ವವಿದ್ಯಾನಿಲಯ
ಗಾ.ಕೃ.ವಿ.ಕೇ., ಬೆಂಗಳೂರು-560 065

ಡಾ. ಕೆ. ಟಿ. ರಂಗಸ್ವಾಮಿ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಸಸ್ಯರೋಗಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ, ಗಾ.ಕೃ.ವಿ.ಕೇ.,
ಬೆಂಗಳೂರು-560 065

ಡಾ. ಎಂ. ಕೆ. ಪ್ರಸನ್ನ ಕುಮಾರ

ಸಹಾಯಕ ಪ್ರಾಧ್ಯಾಪಕರು
ಸಸ್ಯರೋಗಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ, ಗಾ.ಕೃ.ವಿ.ಕೇ.,
ಬೆಂಗಳೂರು-560 065

ಡಾ. ಎಂ. ಎನ್. ತಿಮ್ಮೇಗೌಡÀ

ಸಹಾಯಕ ಪ್ರಾಧ್ಯಾಪಕರು
ಸಸ್ಯರೋಗಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ, ಗಾ.ಕೃ.ವಿ.ಕೇ.,
ಬೆಂಗಳೂರು-560 065

ಡಾ. ಬಸವರಾಜ ಎಸ್

ಸಂಶೋಧನಾ ವಿಜ್ಞಾನಿ
ಸಸ್ಯರೋಗಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ, ಗಾ.ಕೃ.ವಿ.ಕೇ.,
ಬೆಂಗಳೂರು-560 065

ಡಾ. ಕೇದಾರನಾಥ

ಸಂಶೋಧನಾ ಸಹಾಯಕ
ಸಸ್ಯರೋಗಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ, ಗಾ.ಕೃ.ವಿ.ಕೇ.,
ಬೆಂಗಳೂರು-560 065

ಶ್ರೀ. ರಾಘವೇಂದ್ರ ಆಚಾರಿ

ಪಿ. ಹೆಚ್. ಡಿ. ವಿದ್ಯಾರ್ಥಿ
ಸಸ್ಯರೋಗಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ, ಗಾ.ಕೃ.ವಿ.ಕೇ.,
ಬೆಂಗಳೂರು-560 065

ಅಂತರ್ಜಾಲದ ನಿರ್ವಹಣೆ
Copyright © 2017 Keyfalcon Solutions. All rights reserved.