ತಾಂತ್ರೀಕತೆಯ ವಿವರ


ಏಕದಳ ಬೆಳೆಗಳಲ್ಲಿ ಅಜೊಸ್ಪಿರುಲಮ್ / ಅಜಟೋಬ್ಯಾಕ್ಟರ್, ದ್ವಿದಳಬೆಳೆಗಳಲ್ಲಿ ರೈಜೋಬಿಯಂ ಅಲ್ಲದೆ ರಂಜಕ ಕರಗಿಸುವ ಜೀವಾಣು, ರೋಗ ನಿವಾರಕ ಟ್ರೈಕೋಡರ್ಮ ಇತ್ಯಾದಿಗಳನ್ನು ಬಿತ್ತನೆಗೆ ಮುಂಚಿತವಾಗಿ ಬೆಲ್ಲ / ಸಕ್ಕರೆ ಯ ಅಂಟು ದ್ರವದೊಂದಿಗೆ ಉಪಚರಿಸಿ ಬಿತ್ತುವುದು

ನಿರೀಕ್ಷಿತ ಫಲಿತಾಂಶ


ವಾತಾವರಣದಲ್ಲಿನ ಸಾರಜನಕ ಸ್ಥಿರೀಕರಿಸಿ (ವಾರ್ಷಿಕವಾಗಿ ಹೆಕ್ಟೇರ್‍ಗೆ 15-45 ಕೆ.ಜಿ) ಬೆಳೆಗೆ ಬೇಕಾದ ಬಾಹ್ಯ ಸಾರಜನಕದ ಪ್ರಮಾಣವನ್ನು ತಗ್ಗಿಸಬಹುದು. ಅಲ್ಲದೇ ಇಳುವರಿಯ ಹೆಚ್ಚಳ ಸಾಧ್ಯ (ಶೇ. 15-20)

ಉಪಯೋಗ


ಸಾರಜನಕ ಗೊಬ್ಬರದ ಅವಲಂಭನೆ ಹಾಗೂ ಪರಿಸರ ಮಾಲಿನ್ಯ ಕಡಿಮೆ ಮತ್ತು ಬೆಳೆಯ ಇಳುವರಿಯಲ್ಲಿ ಹೆಚ್ಚಳ

ಖರ್ಚಿನ ಉಳಿತಾಯ


ಹೆಕ್ಟೇರ್‍ಗೆ ರೂ 500-1000

Leave a Reply

Your email address will not be published. Required fields are marked *