ತಾಂತ್ರೀಕತೆಯ ವಿವರ


ಕುಸಿಯುತ್ತಿರುವ ಅಂತರ್ಜಲ ಅಭಿವೃದ್ದಿಗೆ, ಕೊಳವೆ ಬಾವಿಯ ಕೇಸಿಂಗ್ ಸುತ್ತ 3 ಮೀ ಉದ್ದ -3 ಮೀ ಅಗಲ – 2.85 ಮೀ ಆಳದ ಗುಂಡಿ ತೆಗೆದು, ಕೇಸಿಂಗ್‍ನ ತಳಭಾಗದಲ್ಲಿ ರಂಧ್ರ ಕೊರೆದು ಪರದೆಯಿಂದ ಮುಚ್ಚಿ, ತಳಭಾಗದಲ್ಲಿ 1.2 ಮೀ ದಿಂಡು, ನಂತರ 0.4 ಮೀ 40 ಮಿ.ಮೀ ಜಲ್ಲಿ, 0.4 ಮೀ 20 ಮಿ.ಮೀ ಜಲ್ಲಿ, ಪರದೆ, 0.1 ಮೀ ಇದ್ದಿಲು ಹಾಗೂ 0.7 ಮೀ. ಮರಳನ್ನು ಜೊಡಿಸಿ ಹೊರಹರಿವಿನ ನೀರನ್ನು ಸಂಪಕಿಸಿದಾಗ ಕೊಳವೆಬಾವಿಯ ನೀರಿನ ಇಳುವರಿ ಹೆಚ್ಚುತ್ತದೆ.

ನಿರೀಕ್ಷಿತ ಫಲಿತಾಂಶ


ಕೊಳವೆಬಾವಿಯ ನೀರಿನ ಇಳುವರಿ ಹೆಚ್ಚುತ್ತದೆ

ಉಪಯೋಗ


ಅಂತರ್ಜಲ ಮರುಪೂರಣ ಹಾಗೂ ಕೊಳವೆಬಾವಿಯ ನೀರಿನ ಇಳುವರಿ ಹೆಚ್ಚಳ

ಖರ್ಚಿನ ಉಳಿತಾಯ


Leave a Reply

Your email address will not be published. Required fields are marked *