ತಾಂತ್ರೀಕತೆಯ ವಿವರ
ಬರ ಸನ್ನೀವೇಶದಲ್ಲಿ ಬೆಳೆಗೆ ರಕ್ಷಣಾತ್ಮಕ ನೀರು ಒದಗಿಸಲು, ಜಮೀನಿನ ತಳ ಭಾಗದಲ್ಲಿ ಪ್ರತಿ ಹೆಕ್ಟೇರ್ಗೆ 250 ಘನ ಮೀ. ಸಾಮಥ್ರ್ಯದ ಹೊಂಡ ನಿರ್ಮಿಸಿ ಹೊರಹರಿವಿನಲ್ಲಿ ಶೇ. 25-30 ರಷ್ಟನ್ನೂ ಸಂಗ್ರಹಿಸಿ ಪುನರ್ಬಳಕೆ ಮಾಡುವುದು. ಕೆಂಪು ಮಣ್ಣಿನ ಪ್ರದೇಶದಲ್ಲಿ ಹೊಂಡದ ತಳ ಹಾಗೂ ನಾಲ್ಕು ಗೊಡೆಗಳನ್ನು ಇಟ್ಟಿಗೆ / ಮಣ್ಣು + ಸಿಮೆಂಟ್ (8:1) / ಚಪ್ಪಡಿಯಿಂದ ಗಿಲಾವು ಮಾಡುವುದು. ಹೊಂಡದ ನೀರನ್ನು ಬಹು ಉಪಯೋಗಗಳಿಗೆ (ಮೀನು ಸಾಕಾಣೆ, ಅಜೊಲ್ಲ ಉತ್ಫಾದನೆ, ಕೈತೋಟ, ಬೆಳೆಗೆ ರಕ್ಷಣಾತ್ಮಕ ನೀರೊದಗಿಸಲು) ಬಳಸಬಹುದು.
ನಿರೀಕ್ಷಿತ ಫಲಿತಾಂಶ
ಬರ ಸನ್ನೀವೆಶದಲ್ಲಿ ಬೆಳೆಯ ಇಳುವರಿಯಲ್ಲಿ ದ್ವಿಗುಣ
ಉಪಯೋಗ
ಬರ ಸನ್ನೀವೆಶದಲ್ಲಿ ಬೆಳೆ ಸಂರಕ್ಷಣೆ
ಖರ್ಚಿನ ಉಳಿತಾಯ
—