ತಾಂತ್ರೀಕತೆಯ ವಿವರ


ಅಗಲ ಸಾಲಿನ ತೋಟದ ಬೆಳೆಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಆಳ ಕಂದಕ ತೆಗೆಯುವ ಸಾಧನ ಬಳಸಿ 1-2 ಅಡಿ ಆಳ ಹಾಗೂ 2 ಅಡಿ ಅಗಲದ ಕಂದಕವನ್ನು 20-25 ಅಡಿ ಅಂತರದಲ್ಲಿ ನಿರ್ಮಿಸಿದಾಗ ತೇವಾಂಶ ಸಂರಕ್ಷಣೆಯೊಂದಿಗೆ ಬೆಳೆಗಳನ್ನು ಸಂರಕ್ಷಿಸಬಹುದು.

ನಿರೀಕ್ಷಿತ ಫಲಿತಾಂಶ


ನೀರು ಹೊರಹರಿವಿನ ಪ್ರಮಾಣ ಶೇ.33 ರಷ್ಟೂ ಕಡಿಮೆಯಾಗು ತೇವಾಂಶ ಸಂರಕ್ಷಣೆಯಾಗುತ್ತದೆ. ಅಲ್ಲದೆ, ಬೆಳೆಯ ಇಳುವರಿ ಶೇ. 15ರಷ್ಟೂ ಹೆಚ್ಚಳವಾಗುತ್ತದೆ.

ಉಪಯೋಗ


ನೀರು ಸಂರಕ್ಷಣೆ, ಕಡಿಮೆಯಾಗುವ ಮಣ್ಣು ಕೊಚ್ಚಣೆ ಹಾಗೂ ಸುಸ್ಥಿರ ಬೆಳೆ

ಖರ್ಚಿನ ಉಳಿತಾಯ


ಕಡಿಮೆ ಖರ್ಚಿನಲ್ಲಿ ಬೆಳೆಯ ಇಳುವರಿ ಶೇ 15 ರಷ್ಟೂ ಹೆಚ್ಚಳ

Leave a Reply

Your email address will not be published. Required fields are marked *