ತಾಂತ್ರೀಕತೆಯ ವಿವರ


ಕಡಿಮೆ ಸಾಲಿನ ಅಂತರ (less than 45 ಸೆಂ.ಮೀ)ದ ಬೆಳೆಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಬೆಳೆಗಳನ್ನು ಬಿತ್ತಿ, ಅಂತರಬೇಸಾಯ ಮಾಡುವಾಗ ಪ್ರತಿ 8-10 ಸಾಲುಗಳ ನಂತರ ದೋಣಿ ಸಾಲನ್ನು ನೇಗಿಲ ಸಹಾಯದಿಂದ ನಿರ್ಮಿಸಬೇಕು. ಈ ಸಾಲುಗಳು ಕಡಿಮೆ ಮಳೆ ಸನ್ನೀವೇಶದಲ್ಲಿ ತೇವಾಂಶ ಸಂರಕ್ಷಣೆಗೆ ಹಾಗೂ ಹೆಚ್ಚಿನ ಮಳೆಯಾದಾಗ ಹೆಚ್ಚುವರಿ ನೀರನ್ನು ಬಸಿಯಲು ಸಹಕಾರಿ.

ನಿರೀಕ್ಷಿತ ಫಲಿತಾಂಶ


ಮಣ್ಣು ಹಾಗೂ ನೀರು ಸಂರಕ್ಷಣೆಯೊಂದಿಗೆ ಬೆಳೆಯ ಇಳುವರಿಯಲ್ಲಿ ಶೇ. 15-20 ರಷ್ಟೂ ಹೆಚ್ಚಳವಾಗುತ್ತದೆ.

ಉಪಯೋಗ


ಬರ ಸನ್ನೀವೇಶಕ್ಕೆ ಸಂರಕ್ಷಿತ ನೀರಿನಿಂದ ಹಾಗೂ ನೆರೆ ಸನ್ನೀವೇಶದಲ್ಲಿ ಹೆಚ್ಚುವರಿ ನೀರನ್ನು ಬಸಿಯಲು ದೋಣಿ ಸಾಲು ಸಹಕಾರಿ

ಖರ್ಚಿನ ಉಳಿತಾಯ


ಹೆಚ್ಚುವರಿ ಖರ್ಚಿಲ್ಲದೆ ಬೆಳೆಯ ಇಳುವರಿ ಶೇ 15-20 ರಷ್ಟೂ ಹಾಗೂ ಆದಾಯ ಶೇ. 20-25 ರಷ್ಟೂ ಹೆಚ್ಚಳ

Leave a Reply

Your email address will not be published. Required fields are marked *