ತಾಂತ್ರೀಕತೆಯ ವಿವರ

ಬೆಳೆ ಹಾಗೂ ಸಿಂಪಡಣೆಗನುಗುಣವಾಗಿ ಶಿಫಾರಸ್ಸಿನ ಕಳೆನಾಶಕವನ್ನು ಬಳಸುವುದು

ನಿರೀಕ್ಷಿತ ಫಲಿತಾಂಶ

ಸಕಾಲದಲ್ಲಿ ಕಳೆಗಳ ಹತೋಟಿ, ಕೂಲಿ ಆಳಿನ ಅವಲಂಭನೆ ಕಡಿಮೆ ಹಾಗೂ ಅಧಿಕ ಇಳುವರಿ

ಉಪಯೋಗ

ಸಕಾಲದಲ್ಲಿ ಕಳೆಗಳ ಹತೋಟಿ, ಕೂಲಿ ಆಳಿನ ಅವಲಂಭನೆ ಕಡಿಮೆ ಹಾಗೂ ಅಧಿಕ ಇಳುವರಿ

ಖರ್ಚಿನ ಉಳಿತಾಯ

ಕಳೆನಾಶಕಗಳ ಬಳಕೆಯಿಂದ ಎಕರೆಗೆ 1500 – 2000 ರೂ ಉಳಿತಾಯ ಸಾಧ್ಯ

Leave a Reply

Your email address will not be published. Required fields are marked *