ತಾಂತ್ರೀಕತೆಯ ವಿವರ


ಏಕದಳ ಹಾಗೂ ದ್ವಿದಳ ಬೆಳೆಗಳ ಬೆಳೆ ಪರಿವರ್ತನೆಯನ್ನು ಕಾಲವಾರು ಇಲ್ಲವೆ ವಾರ್ಷಿಕವಾರು ಬದಲಾವಣೆ ಮಾಡುವುದು.
ಒಂದೇ ಬೆಳೆಯನ್ನು ಪ್ರತಿ ವರ್ಷ ಬೆಳೆಯದೆ ಏಕದಳ ಧಾನ್ಯದ ಬೆಳೆಗಳು-ದ್ವಿದಳ ಬೆಳೆಗಳು ಮತ್ತು ಎಣ್ಣೆಕಾಳು ಬೆಳೆಗಳನ್ನು ಸರದಿಯಲ್ಲಿ ಬೆಳೆಯುವುದರಿಂದ ಮಣ್ಣಿನ ವಿವಿಧ ಸ್ಥಳಗಳಲ್ಲಿರುವ ಪೋಷಕಾಂಶಗಳನ್ನು ಸಮರ್ಥವಾಗಿ ಉಪಯೋಗಿಸುವಂತಾಗುತ್ತದೆ.

ನಿರೀಕ್ಷಿತ ಫಲಿತಾಂಶ


ಇಳುವರಿ ಹೆಚ್ಚಳ (20-25%) ಹಾಗೂ ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ

ಉಪಯೋಗ


ಸಂಪನ್ಮೂಲಗಳ ಸದ್ಬಳಕೆ, ಹೆಚ್ಚಿನ ಉತ್ಫಾದನೆ ಹಾಗೂ ಮಣ್ಣಿನ ಆರೋಗ್ಯ

ಖರ್ಚಿನ ಉಳಿತಾಯ


Leave a Reply

Your email address will not be published. Required fields are marked *