ತಾಂತ್ರೀಕತೆಯ ವಿವರ


ಖುಷ್ಕಿ ಬೇಸಾಯ ಅಭಿವೃದ್ಧಿಯಲ್ಲಿ ಪರ್ಯಾಯ ಭೂ ಬಳಕೆ ಪದ್ಧತಿಗಳಾದ ಕೃಷಿ-ಅರಣ್ಯ ಪದ್ಧತಿಗಳನ್ನು ಅಭಿವೃದ್ಧಿಪಡಿಸುವುದು ಅತ್ಯವಶ್ಯಕ, ಈ ಪದ್ಧತಿಗಳು ಮಳೆಯ ವೈಪರೀತ್ಯದಲ್ಲಿಯೂ ಸುಸ್ಥಿರ ಹಾಗು ನಿರಂತರ ಆದಾಯವನ್ನು ನೀಡಬಲ್ಲವು.
ಉದಾ: 1. ಕೃಷಿ + ತೋಟಗಾರಿಕೆ ಬೆಳೆಗಳು
2. ಕೃಷಿ + ಮರಗಿಡಗಳು
3. ಮರ + ಹುಲ್ಲುಗಾವಲು/ ಪಶುಪಾಲನೆ

ನಿರೀಕ್ಷಿತ ಫಲಿತಾಂಶ


ಉತ್ಫಾದಕತೆ ಹೆಚ್ಚಳ (30-35%)

ಉಪಯೋಗ


ಭೂಮಿಯ ಸಾಮಥ್ರ್ಯಕ್ಕನುಗುಣವಾಗಿ ಬಳಕೆ

ಖರ್ಚಿನ ಉಳಿತಾಯ


Leave a Reply

Your email address will not be published. Required fields are marked *