ತಾಂತ್ರೀಕತೆಯ ವಿವರ


ಹೊಂದಾಣಿಕೆ ಇರುವ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು. ಉದಾ:
1. ರಾಗಿ + ತೊಗರಿ (8:2) 2. ನೆಲಗಡಲೆ+ ತೊಗರಿ (8:2)
3. ಮುಸುಕಿನ ಜೋಳ + ತೊಗರಿ (4:1) 4. ರಾಗಿ + ಹರಳು (8:1)
5. ರಾಗಿ + ಮಣಿ ಅವರೆ (8:1) 6. ಹುರಳಿ + ಹುಚ್ಚೆಳ್ಳು (10:1)
7. ಎಳ್ಳು + ತೊಗರಿ (10:2)

ನಿರೀಕ್ಷಿತ ಫಲಿತಾಂಶ


ಬರ ನಿರ್ವಹಣೆ, ಇಳುವರಿ ಹೆಚ್ಚಳ (20-25%)

ಉಪಯೋಗ


ಬರ ನಿರ್ವಹಣೆ, ಇಳುವರಿ ಹೆಚ್ಚಳ

ಖರ್ಚಿನ ಉಳಿತಾಯ


Leave a Reply

Your email address will not be published. Required fields are marked *