ತಾಂತ್ರೀಕತೆಯ ವಿವರ


ಬಿತ್ತನೆ ಸಮಯಕ್ಕೆ ಸೂಕ್ತ ತಳಿ, ಶಿಫಾರಸ್ಸಿನ ಬೀಜ / ಪೋಷಕಾಂಶ ಪ್ರಮಾಣ, ಅಂತರ, ಪೋಷಕಾಂಶ ಹಾಗೂ ನೀರು ನಿರ್ವಹಣೆ, ಹದವರಿತ ಬೇಸಾಯ, ಸರಿಯಾದ ಸಮಯಕ್ಕೆ ಕಟಾವು ಮತ್ತು ಒಕ್ಕಣೆ ಅನುಸರಿಸುವುದು

ನಿರೀಕ್ಷಿತ ಫಲಿತಾಂಶ


ಇಳುವರಿಯಲ್ಲಿ 40-45% ಹೆಚ್ಚಳ, ಕಡಿಮೆ ಖರ್ಚು (15-20%)

ಉಪಯೋಗ


ಪರಿಕರಗಳ ಉಳಿತಾಯ, ಇಳುವರಿ ಹೆಚ್ಚಳ

ಖರ್ಚಿನ ಉಳಿತಾಯ


15-20%

Leave a Reply

Your email address will not be published. Required fields are marked *