ತಾಂತ್ರೀಕತೆಯ ವಿವರ


ಎರಡು ಹಂತದ ಮಳೆ ಹಂಚಿಕೆ ಸನ್ನೀವೇಶವಿರುವ ದಕ್ಷಿಣ ಭಾಗದಲ್ಲಿ ಪ್ರಾರಂಭಿಕ ಬೆಳೆಯಾಗಿ ಅಲಸಂದೆ / ಅವರೆಯನ್ನು ಅಥವಾ ಹಸಿರೆಲೆ ಗೊಬ್ಬರವಾಗಿ ಹುರುಳಿಯನ್ನು ಮೇ ತಿಂಗಳಲ್ಲಿ ಬಿತ್ತಿ ಜುಲೈ ಕೊನೆಯಲ್ಲಿ ಕಾಂಡದ ಭಾಗವನ್ನು ಭೂಮಿಗೆ ಸೇರಿಸಿ, ಆಗಸ್ಟ್‍ನಲ್ಲಿ ಎರಡನೆ ಬೆಳೆ ಬೆಳೆಯುವುದು

ನಿರೀಕ್ಷಿತ ಫಲಿತಾಂಶ


ಮಣ್ಣಿನ ಆರೋಗ್ಯ ಸುದಾರಣೆ, ಸ್ವಾಭಾವಿಕ ಸಂಪನ್ಮೂಲಗಳ ಸದ್ಭಳಕೆ ಹಾಗೂ ಬೆಳೆಯ ಇಳುವರಿ ಹೆಚ್ಚಳ (10-15%)

ಉಪಯೋಗ


ಮಣ್ಣಿನ ಆರೋಗ್ಯ ಸುದಾರಣೆ, ಸ್ವಾಭಾವಿಕ ಸಂಪನ್ಮೂಲಗಳ ಸದ್ಭಳಕೆ ಹಾಗೂ ಬೆಳೆಯ ಇಳುವರಿ ಹೆಚ್ಚಳ

ಖರ್ಚಿನ ಉಳಿತಾಯ


Leave a Reply

Your email address will not be published. Required fields are marked *