ತಾಂತ್ರೀಕತೆಯ ವಿವರ


ಬೀಜವನ್ನು ಬಿತ್ತುವಾಗ ಸಂಯುಕ್ತ ಕೂರಿಗೆ ಬಳಸಿ ರಸಗೊಬ್ಬರ ಹಾಗೂ ಬೀಜವನ್ನು ಏಕಕಾಲದಲ್ಲಿ ಬಿತ್ತಬೇಕು

ನಿರೀಕ್ಷಿತ ಫಲಿತಾಂಶ


ರಸಗೊಬ್ಬರಗಳ ಬಳಕೆ ದಕ್ಷತೆ ಹೆಚ್ಚುತ್ತದಲ್ಲದೆ (25-30%), ಬೆಳೆಯ ಇಳುವರಿ ಹೆಚ್ಚಳ (10-15%)

ಉಪಯೋಗ


ಕಡಿಮೆ ಖರ್ಚು, ಅಧಿಕ ಇಳುವರಿ,

ಖರ್ಚಿನ ಉಳಿತಾಯ


ಬಿತ್ತನೆಯ 20-25%

Leave a Reply

Your email address will not be published. Required fields are marked *