ತಾಂತ್ರೀಕತೆಯ ವಿವರ
ಸಾರಜನಕ ಗೊಬ್ಬರವು ವಿವಿಧ ನಷ್ಟಗಳಿಂದ ಕೂಡಿರುವುದರಿಂದ, 2-3 ಕಂತುಗಳಲ್ಲಿ ಪೂರೈಸಿದಾಗ ಅದರ ಬಳಕೆ ದಕ್ಷತೆ ಹೆಚ್ಚುತ್ತದೆ ಅಲ್ಲದೆ ಖರ್ಚು, ಬೆಳೆಯ ಇಳುವರಿ ಹಾಗೂ ಪರಿಸರ ಮಾಲಿನ್ಯ ತಪ್ಪಿಸಬಹುದು
ನಿರೀಕ್ಷಿತ ಫಲಿತಾಂಶ
ಕಡಿಮೆ ಸಾರಜನಕ ಗೊಬ್ಬರ ಬಳಸಬಹುದು
ಉಪಯೋಗ
ಸಾರಜನಕ ಬಳಕೆ ದಕ್ಷತೆ ಹೆಚ್ಚುತ್ತದೆ ಅಲ್ಲದೆ ಖರ್ಚು, ಬೆಳೆಯ ಇಳುವರಿ ಹಾಗೂ ಪರಿಸರ ಮಾಲಿನ್ಯ ತಪ್ಪಿಸಬಹುದು
ಖರ್ಚಿನ ಉಳಿತಾಯ
—