ತಾಂತ್ರೀಕತೆಯ ವಿವರ


ಬೆಳೆಯ ಉಳಿಕೆ ಪದಾರ್ಥಗಳಾದ ತರಗು, ಕೂಳೆ, ಮೇವಿಗೆ ಬಳಸದ ಹುಲ್ಲು, ಮರದ ಸೊಪ್ಪು, ಗರಿ ಇತ್ಯಾದಿಗಳನ್ನು ಸುಡದೆ ಸಾವಯವ ಗೊಬ್ಬರವಾಗಿ ಮಣ್ಣಿಗೆ ಪೂರೈಸುವುದು.

ನಿರೀಕ್ಷಿತ ಫಲಿತಾಂಶ


ನಿರೀಕ್ಷಿತ ಫಲಿತಾಂಶ ಬೆಳೆಯ ಇಳುವರಿ ಹೆಚ್ಚಳ (10-15%)

ಉಪಯೋಗ


ಮಣ್ಣಿನ ಆರೋಗ್ಯ / ಬೆಳೆಯ ಇಳುವರಿ ವೃದ್ಧಿ ಹಾಗು ಸಾವಯವ ವಸ್ತುಗಳ ಸದ್ಭಳಕೆ

ಖರ್ಚಿನ ಉಳಿತಾಯ


ರಾಸಾಯನಿಕ ಗೊಬ್ಬರಗಳ ಬಳಕೆಯಲ್ಲಿ ಉಳಿಕೆ

Leave a Reply

Your email address will not be published. Required fields are marked *