ತಾಂತ್ರೀಕತೆಯ ವಿವರ


ಬೆಳೆಗಳಿಗೆ ಮಣ್ಣು ಪರೀಕ್ಷೆಯ ಫಲವತ್ತತೆ ಆಧಾರಿಸಿ ಸಮತೋಲನ ಗೊಬ್ಬರ ಪೂರೈಸಿದಾಗ ಇಳುವರಿ ಹೆಚ್ಚುವುದಲ್ಲದೆ ಮಣ್ಣಿನ ಆರೋಗ್ಯ ಸುದಾರಿಸುತ್ತದೆ ಮತ್ತು ಖರ್ಚಿನಲ್ಲಿ ಉಳಿತಾಯವಾಗುತ್ತದೆ

ನಿರೀಕ್ಷಿತ ಫಲಿತಾಂಶ


ನಿರೀಕ್ಷಿತ ಫಲಿತಾಂಶ ಬೆಳೆಯ ಇಳುವರಿ ಹೆಚ್ಚಳ (20-25%), ಬಾಹ್ಯ ಪೋಷಕಾಂಶಗಳ ಅವಲಂಭನೆ ಕಡಿಮೆ, ಮಣ್ಣಿನ ಆರೋಗ್ಯ ಕಾಪಾಡುವುದು

ಉಪಯೋಗ


ಉಪಯೋಗ ಬೆಳೆಯ ಇಳುವರಿ ಹೆಚ್ಚಳ, ಬಾಹ್ಯ ಪೋಷಕಾಂಶಗಳ ಅವಲಂಭನೆ ಕಡಿಮೆ, ಮಣ್ಣಿನ ಆರೋಗ್ಯ ಕಾಪಾಡುವುದು

ಖರ್ಚಿನ ಉಳಿತಾಯ


20-25%

Leave a Reply

Your email address will not be published. Required fields are marked *