ತಾಂತ್ರೀಕತೆಯ ವಿವರ


ಬೆಳೆ ಕಟಾವಿನ ನಂತರ ಉಳಿದ ತೇವಾಂಶ ಬಳಸಿ ಅಥವಾ ಪೂರ್ವ ಮುಂಗಾರಿನ ಮೊದಲ ಮಳೆಯ ತೇವಾಂಶ ಬಳಸಿ ಮಣ್ಣನ್ನು ಉಳುಮೆ ಮಾಡುವುದು. ಇದರಿಂದ ನಂತರದ ಮಳೆನೀರು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯಲ್ಲಿ ಸೇರುವುದು. ಅಲ್ಲದೆ, ಮಣ್ಣಿನಲ್ಲಿ ಉಳಿದ ಕಳೆ ಬೀಜ, ರೋಗ / ಕೀಟಗಳು ಪಕ್ಷಿಗಳಿಗೆ ಆಹಾರವಾಗಿ ಇಲ್ಲವೆ ಸೂರ್ಯರಶ್ಮಿಯ ತಾಪಕ್ಕೆ ಬಲಿಯಾಗುತ್ತವೆ.

ನಿರೀಕ್ಷಿತ ಫಲಿತಾಂಶ


ಬೆಳೆಯ ಇಳುವರಿ ಶೇ. 15-20 ಹೆಚ್ಚುತ್ತದೆ ಹಾಗೂ ಕಳೆ/ಪೀಡೆ ನಿರ್ವಹಣಾ ವೆಚ್ಚ ತಗ್ಗುತ್ತದೆ.

ಉಪಯೋಗ


ಮಾಗಿ ಉಳುಮೆ ಮಾಡುವುದರಿಂದ ಕಳೆ, ಕೀಟ, ರೋಗರುಜಿನಗಳನ್ನೂ ಹತೋಟಿಯಲ್ಲಿ ಶೇ. 5-10 ರಷ್ಟೂ ಉಳಿತಾಯ ಮಾಡಬಹುದು ಹಾಗೂ ಮಳೆನೀರಿನ ಹೊರವನ್ನು ತಗ್ಗಿಸಬಹುದು.

ಖರ್ಚಿನ ಉಳಿತಾಯ


ಕಳೆ, ಕೀಟ, ರೋಗರುಜಿನಗಳನ್ನೂ ಹತೋಟಿಯಲ್ಲಿ ಶೇ. 5-10 ರಷ್ಟೂ ಉಳಿತಾಯ

Leave a Reply

Your email address will not be published. Required fields are marked *